ಸ್ಪಂದನ - ಜನಸೇವಾ ಕೇಂದ್ರ
ಜಿಲ್ಲಾಧಿಕಾರಿಗಳ ಕಛೇರಿ ರಾಮನಗರ ಜಿಲ್ಲೆ
II). ಈ ಕೇಂದ್ರದ ಮುಖಾಂತರ ಸಾರ್ವಜನಿಕರಿಗೆ ಈ ಕೆಳಕಂಡ ಸೌಲಭ್ಯಗಳನ್ನು ನೀಡಲಾಗುತ್ತಿದೆ.( JSK draft, JSK work flow)
Model Application Forms
cum checklist
ಇವುಗಳಿಗೆ
ಸಂಬಂಧಿಸಿದ
ಅರ್ಜಿಗಳನ್ನು
ಈ ಕೇಂದ್ರದ
ಮುಖಾಂತರ
ಸಲ್ಲಿಸಬಹುದು.
III). ಅರ್ಜಿದಾರರು
ತಮ್ಮ ಅರ್ಜಿಯೊಂದಿಗೆ
ಅವಶ್ಯಕತೆ
ಇರುವ ಎಲ್ಲಾ ದಾಖಲಾತಿಗಳನ್ನು
ಸಲ್ಲಿಸಲು
ಚೆಕ್ ಲಿಸ್ಟ್ ಇದ್ದು ಅಂತಹ ದಾಖಾಲಾತಿ
ಇರುವ ಅರ್ಜಿಗಳನ್ನು
ಮಾತ್ರ ಸ್ವೀಕರಿಸಲಾಗುವುದು
ಹಾಗೂ ನಿಗದಿತ ಅವಧಿಯೊಳಗೆ
ಅವುಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
IV). ಈ ಕಾರ್ಯಗಳಿಗಾಗಿ
ಸರ್ಕಾರದಿಂದ
ನಿಗದಿಯಾದ
ಶುಲ್ಕವಿದ್ದರೆ
ಮಾತ್ರ ಅದನ್ನು ಅರ್ಜಿದಾರರು
ನೀಡಬೇಕಿದ್ದು
ಹೊರತುಪಡಿಸಿ
ಯೋಜನೆಯ
ಸೌಲಭ್ಯ
ಉಚಿತವಾಗಿ
ನೀಡಲಾಗುತ್ತದೆ.
ಜಿಲ್ಲಾಧಿಕಾರಿಗಳು,
ರಾಮನಗರ
ಜಿಲ್ಲೆ.
Maintained by: Sr. Programmer, CMC, Ramamanagara. For more
info Please contact: PGC, DC office, Ramanagara, Modified: 2/2/2009